Surprise Me!

FIFA world cup 2018 : ಆತಿಥೇಯ ರಷ್ಯಾಕ್ಕೆ ಆಘಾತವಿತ್ತ ಉರುಗ್ವೆ | Oneindia Kannada

2018-06-26 256 Dailymotion

ರಷ್ಯಾದ ಸಮರಾ ಅರೆನಾದಲ್ಲಿನ ಆತಿಥೇಯ ರಷ್ಯಾ ಮತ್ತು ಉರುಗ್ವೆ ತಂಡಗಳ ಕುತೂಹಲಕಾರಿ ಪಂದ್ಯದಲ್ಲಿ ಉರುಗ್ವೆ 3-0 ಅಂತರದ ಗೆಲುವಿನೊಂದಿಗೆ ರಷ್ಯಾಕ್ಕೆ ಆಘಾತ ನೀಡಿದೆ. ಪಂದ್ಯದ ಮೊದಲಾರ್ಧದಲ್ಲಿ ಎರಡು ಗೋಲ್, ದ್ವಿತೀಯಾರ್ಧದಲ್ಲಿ ಒಂದು ಗೋಲ್ ಬಾರಿಸಿ ಉರುಗ್ವೆ ಗೆಲುವನ್ನು ಸಂಭ್ರಮಿಸಿತು. <br />FIFA worldcup witnessed one more amazing world cup match . Uruguay won against the host Russia with 3-0 lead

Buy Now on CodeCanyon